ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಬೀದರ್ (ಸಿಬಿಎಸ್‌ಇ)

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

ಶ್ರೀ.ರಾಘವೇಂದ್ರ ಟಿ ಕೆ.ಎ.ಎಸ್.
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ

ಅಜಯ್
ಪ್ರಾಂಶುಪಾಲರು (I/C)

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

Notification 2 (2021-12-28 16:45:00)

Notification 1 (2021-12-28 16:44:42)

ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಬೀದರ್ (ಸಿಬಿಎಸ್‌ಇ)

 

ಅಲ್ಪಸಂಖ್ಯಾತರ ಮಾದರಿ(ನವೋದಯ) ವಸತಿ ಶಾಲೆ ಕಪಲಾಪೂರ(ಎ) ಬೀದರ ೨೦೧೭-೧೮ರಲ್ಲಿ ಸ್ಥಾಪಿಸಲಾಯಿತು. ಮತ್ತು ಇದನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶನಾಲಯವು ನಿರ್ವಹಿಸುತ್ತದೆ. ಇದು ಕರ್ನಾಟಕದ ಕಪಲಪೂರ(ಎ) ತಾಲ್ಲೂಕಾ ಬೀದರ ಜಿಲ್ಲೆಯಲ್ಲಿದೆ. ಶಾಲೆಯೂ ೬ ರಿಂದ ೧೨ನೇ ತರಗತಿಯವರೆಗೆ ಒಳಗೊಂಡಿದೆ. ಶಾಲೆಯೂ ಸಹ-ಶಿಕ್ಷಣವನ್ನು ಹೊಂದಿದ್ದು, ವಸತಿ ಸ್ವರೂಪದ್ದಾಗಿದೆ. ಈ ಶಾಲೆಯೂ ಇಂಗ್ಲೀಷ್ ಶಿಕ್ಷಣ ಮಾಧ್ಯಮವಾಗಿದೆ. ಎಲ್ಲಾ ಹವಾಮಾನದ ರಸ್ತೆಯಿಂದ ಈ ಶಾಲೆಯನ್ನು ತಲುಪಬಹುದು. ಈ ಶಾಲೆಯ ಶೈಕ್ಷಣಿಕ ಅವಧಿಯು ಮೇ ತಿಂಗಳಲ್ಲಿ ಪ್ರಾರಂಭವಾಗಿರುತ್ತದೆ.


ಶಾಲೆಯೂ ಸರ್ಕಾರಿ ಕಟ್ಟಡದಲ್ಲಿದೆ. ಬೋಧನಾ ಉದ್ದೇಶಗಳಿಗಾಗಿ ೬ ತರಗತಿ ಕೊಠಡಿಗಳನ್ನು ಹೊಂದಿದೆ. ಎಲ್ಲಾ ತರಗತಿ ಕೊಠಡಿಗಳು ಸುಸ್ಥಿತಿಯಲ್ಲಿವೆ. ಬೋಧಕೇತರ ಚಟುವಟಿಕೆಗಳಿಗಾಗಿ ಇತರ ೨ ಕೊಠಡಿಗಳನ್ನು ಹೊಂದಿದೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರು/ಶಿಕ್ಷಕರಿಗೆ ಪ್ರತ್ಯೇಕ ಕೊಠಡಿ ಇದೆ. ಶಾಲೆಗೆ ಪಕ್ಕಾ ಆವರಣ ಗೋಡೆ ಇದೆ. ಶಾಲೆಯೂ ವಿದ್ಯುತ್ ಸಂಪರ್ಕದಿAದ ಕೂಡಿರುತ್ತದೆ. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹೊಂದಿರುತ್ತದೆ. ಶಾಲೆಯೂ ೩ ಬಾಲಕ ಹಾಗೂ ಬಾಲಕಿಯರ ಶೌಚಾಲಯಗಳನ್ನು ಹೊಂದಿರುತ್ತದೆ. ಶಾಲೆಯೂ ಆಟದ ಮೈದಾನ ಹೊಂದಿದೆ. ಶಾಲೆಯು ಬೋಧನೆ ಮತ್ತು ಕಲಿಕೆಯ ಉದ್ದೇಶಗಳಿಗಾಗಿ ೧೧ ಕಂಪ್ಯೂಟರ್‌ಗಳನ್ನು ಹೊಂದಿದೆ. ಶಾಲೆಯೂ ಕಂಪ್ಯೂಟರ್ ನೆರವಿನ ಕಲಿಕಾ ಪ್ರಯೋಗಾಲಯವನ್ನು ಹೊಂದಿದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ತಿಂಡಿಗಳು, ರಾತ್ರಿಯ ಊಟ, ಶಾಲಾ ಸಮವಸ್ತçಗಳು, ಶೂಗಳು, ಸಾಕ್ಸಗಳು, ಮಾಸಿಕ ಸೋಪ್ ಕಿಟ್ ಮತ್ತು ಅಧ್ಯಯನದ ಸ್ಟೇಷನರಿ ವಸ್ತುಗಳನ್ನು ಒದಗಿಸಲು ಅನ್ವಯಿಸುತ್ತದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS