ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಚಾಮರಾಜನಗರ (ಸಿಬಿಎಸ್‌ಇ)

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

GILANI MOKASHI
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ

ಮಧು ಕುಮಾರ್ ಪಿ
ಪ್ರಾಂಶುಪಾಲರು

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

Notification 2 (2021-12-28 16:45:00)

Notification 1 (2021-12-28 16:44:42)

ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಚಾಮರಾಜನಗರ (ಸಿಬಿಎಸ್‌ಇ)

 

ಮೈಸೂರು – ಊಟಿ ರಾಷ್ರೀಯ ಹೆದ್ದಾರಿಗೆ ಹೊಂದಿಕೊAಡAತೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಟೌನ್‌ನಲ್ಲಿ ೨೦೦೬-೦೭ನೇ ಶೈಕ್ಷಣಿಕ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಆಂಗ್ಲ ಮಾಧ್ಯಮ ಶಾಲೆಯಾಗಿ ಪ್ರಾರಂಭವಾಗಿದ್ದು, ಈ ವಸತಿ ಶಾಲೆಯ ೨೦೦೬-೦೭ನೇ ಶೈಕ್ಷಣಿಕ ವರ್ಷದಿಂದ ಸ್ವಂತ ಕಟ್ಟಡದಲ್ಲೆ ಕಾರ್ಯಾರಂಭ ಮಾಡಿದೆ. ವಿಶಾಲವಾದ ಭೂ-ಪ್ರದೇಶದಲ್ಲಿ ಭವ್ಯವಾದ ಶಾಲಾ ಕಟ್ಟಡ, ವಸತಿ ನಿಲಯ, ವಸತಿಗೃಹಗಳು ಮತ್ತು ಮೌಲಾನ ಅಜಾದ್ ಸಭಾಂಗಣ, ಹಾಗೂ ಸುಂದರವಾದ ಪ್ರಕೃತಿದತ್ತ ಬೃಹದಾಕಾರದ ಮರಗಳ ಮಧ್ಯೆ, ಸುಂದರವಾದ ಉದ್ಯಾನವನ ಹೊಂದಿರುವುರೊAದಿಗೆ, ಶೈಕ್ಷಣಿಕವಾಗಿ ಎಸ್.ಎಸ್.ಎಲ್.ಸಿಯಲ್ಲಿ ಸತತ ೩ ವರ್ಷಗಳಲ್ಲೂ ಶೇ ೧೦೦ ಫಲಿತಾಂಶ ಸಾಧಿಸಿದ್ದು, ತಾಲ್ಲೂಕಿನಲ್ಲೇ ಮಾದರಿ ಶಾಲೆಯಾಗಿದೆ, ಇದು ಶಾಲೆಯ ಶೈಕ್ಷಣಿಕ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ, ಪ್ರಸ್ತುತ ೧೮೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಪ್ರಸ್ತುತ ೬ನೇ ತರಗತಿಯಿಂದ ೧೦ನೇ ತರಗತಿವರೆಗೆ ವಿದ್ಯಾರ್ಜನೆ ನಡೆಯುತ್ತಿದೆ.
   
ಶಿಕ್ಷಕರ ಅರ್ಪಣಾಭಾವ, ಪರಿಣಾಮಕಾರಿಯಾದ ತಂತ್ರಜ್ಞಾನಗಳ ಬಳಕೆ, ಸೃಜನಾತ್ಮಕ ಬೋಧನೆ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಡುವುದರೊಂದಿಗೆ, ಬೋಧನೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಾರೆ, ಹಾಗೆಯೇ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ,
ಶಾಲೆಯಲ್ಲಿ ಮಾಡಿರುವ ಭಾಷಾ ಸಂಘ, ಸಾಂಸ್ಕೃತಿಕ ಸಂಘ, ವಿಜ್ಞಾನ ಸಂಘ, ಕ್ರೀಡಾ ಸಂಘಗಳ ಮೂಲಕ ವರ್ಷ ಪೂರ್ತಿ ವಿವಿಧ ಸ್ವರ್ಧೆಗಳನ್ನು ಏರ್ಪಡಿಸಲಾಗುತ್ತದೆ, ಶಾಲಾ ಮಂತ್ರಿಮAಡಲ ರಚಿಸುವ ಮೂಲಕ ವಿದ್ಯಾರ್ಥಿಗಳಿಂದ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS