ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಕೊಪ್ಪಳ, (ಸಿಬಿಎಸ್‌ಇ)

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

ಶ್ರೀ.ರಾಘವೇಂದ್ರ ಟಿ ಕೆ.ಎ.ಎಸ್.
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ

ಸಂತೋಷ್ ಕುಮಾರ್ ಎಸ್ ಕೆ
ಪ್ರಾಂಶುಪಾಲರು

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

Notification 2 (2021-12-28 16:45:00)

Notification 1 (2021-12-28 16:44:42)

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಕೊಪ್ಪಳ, (ಸಿಬಿಎಸ್‌ಇ)

 

೨೦೧೫-೨೦೧೬ ನೇ ಸಾಲಿನಿಂದ ನಮ್ಮ ಶಾಲೆಯು ಪ್ರಾರಂಭವಾಗಿದ್ದು, ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಒಂದು ರ‍್ಷ ಕರ‍್ಯ ನರ‍್ವಹಿಸಿ, ನಂತರ ಮೂರು ರ‍್ಷಗಳ ಕಾಲ ಇಲಾಖೆ ಕಟ್ಟಡವಾದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಪ್ರಗತಿನಗರ ಕೊಪ್ಪಳದಲ್ಲಿ ಕರ‍್ಯನರ‍್ವಹಿಸಿದ್ದು ಪ್ರಸ್ತುತ ನಮ್ಮ ಶಾಲೆಯು ಕೊಪ್ಪಳ ತಾಲ್ಲೂಕು ಹಿರೇಸಿಂದೋಗಿ ಗ್ರಾಮದಲ್ಲಿ ನಮ್ಮ ಇಲಾಖೆಯ ಬಾಲಕಿಯರ ಪದವಿಪರ‍್ವ ವಸತಿ ಕಾಲೇಜಿನಲ್ಲಿ ಸ್ವಂತ ಕಟ್ಟಡದಲ್ಲಿ ಕರ‍್ಯನರ‍್ವಹಿಸುತ್ತಿವೆ. ಪ್ರಸ್ತುತ ಶಾಲಾ ಆವರಣವು ಸುಮಾರು ೪.೨೮ ಎಕರೆ ವಿಶಾಲವಾದ ಮೈದಾನದಲ್ಲಿ ಮಕ್ಕಳು ಮತ್ತು ಶಿಕ್ಷಕರಿಗೆ ಆರ‍್ಷಣೀಯವಾದ ಶಾಲಾ ಕೈತೋಟ, ಹಸಿರು ಗಿಡಗಳಿಂದ ಕೂಡಿರುವ ಪರಿಸರ ಹಾಗೂ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಶಾಲಾ ಸಂಕರ‍್ಣ, ಬಾಲಕಿಯರ ಮತ್ತು ಬಾಲಕರ ವಸತಿ ನಿಲಯ, ಊಟದ ಸಭಾಂಗಣ ಹೊಂದಿರುತ್ತದೆ.
ನಮ್ಮ ನಡೆ ಕಲಿಕೆಯ ಕಡೆ ಎನ್ನುವಂತೆ ಮಕ್ಕಳನ್ನು ಗುಣಾತ್ಮಕ ಕಲಿಕೆಗೆ ಪ್ರೇರೇಪಿಸುವ, ಆಸಕ್ತಿಯನ್ನು ಕೆರಳಿಸುವ ಸಲುವಾಗಿ ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಸ್ಮರ‍್ಟ್ ತರಗತಿ ಕೊಠಡಿ, ತಂತ್ರಜ್ಞಾನದ ಕಲಿಕೆಗೆ ಪೂರಕವಾದ ಪ್ರಕ್ಷೇಪ ಮಾಧ್ಯಮದ ಮೂಲಕ ಕಲಿಕೆ ಬೋಧನೆ ಚಟುವಟಿಕೆ ಮಕ್ಕಳ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸಲು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತೇವೆ. ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳ ರ‍್ವತೋಮುಖ ವ್ಯಕ್ತಿತ್ವ ರೂಪಿಸುವ ಸಲುವಾಗಿ ಅನುಭವಿ ಶಿಕ್ಷಕರ ಪಡೆಯನ್ನು ನಮ್ಮ ಶಾಲೆ ಹೊಂದಿದೆ ಎಂಬುದು ಶಾಲೆಯ ಹಿರಿಮೆಯನ್ನು ಹೆಚ್ಚಿಸಿದೆ. ಸುಂದರ ಶಾಲಾ ಪರಿಸರ ಮತ್ತು ಸುಸಜ್ಜಿತ ಕಟ್ಟಡವನ್ನು ದೊಂದಿಗೆ ಮೂಲಭೂತ ಸೌರ‍್ಯಗಳನ್ನು ಹೊಂದಿದ್ದು ಹಾಗೂ ಇಲಾಖೆಯ ಕಾಯಂ ಸಿಬ್ಬಂದಿಗಳಿಗೆ ರಾಜ್ಯಮಟ್ಟದ ತರಬೇತಿ ಕರ‍್ಯಾಗಾರ, ಪ್ರಗತಿಪರಿಶೀಲನಾ ಸಭೆಗಳನ್ನು ಆಯೋಜಿಸಿ ಯಶಸ್ವಿಯಾಗಿ ನರ‍್ವಹಿಸಿದ ಕರ‍್ತಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಸಲ್ಲುತ್ತದೆ ಅಂತಿಮವಾಗಿ ನಮ್ಮ ವಸತಿ ಶಾಲೆ ನಮ್ಮ ಇಲಾಖೆಯ ಉತ್ತಮ ಮಾದರಿ ವಸತಿ ಶಾಲೆ ಎಂದು ಎಂಬುದು ಹೆಮ್ಮೆಯ ವಿಷಯವಾಗಿದೆ.

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS