ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ರಾಮನಗರ, (ಸಿಬಿಎಸ್‌ಇ)

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

ಶ್ರೀ.ರಾಘವೇಂದ್ರ ಟಿ
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ

ಸಂಪತ್ ಕುಮಾರ್.ಎ
ಪ್ರಾಂಶುಪಾಲರು

ಸುತ್ತೋಲೆಗಳು ಮತ್ತು ಅಧಿಸೂಚನೆಗಳು

Notification 2 (2021-12-28 16:45:00)

Notification 1 (2021-12-28 16:44:42)

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ರಾಮನಗರ, (ಸಿಬಿಎಸ್‌ಇ)

 

ದಾಖಲಾತಿ ಮತ್ತು ಧಾರಣವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಹೆಚ್ಚಿನ ಗಮನ ಹರಿಸಿ, ಡ್ರಾಪೌಟ್ ದರವನ್ನು ತಗ್ಗಿಸಲು ರ‍್ಕಾರಿ ಮುಸ್ಲಿಂ ವಸತಿ ಶಾಲೆಗಳನ್ನು ತೆರೆಯಲಾಗಿದ್ದು, ೦೬ ರಿಂದ ೧೦ನೇ ತರಗತಿಗೆ ವಿದ್ಯರ‍್ಥಿಗಳಿಗೆ ರ‍್ನಾಟಕದಾಧ್ಯಂತ ಕರ‍್ಯ ನರ‍್ವಹಿಸುತ್ತಿವೆ. ಅಲ್ಪಸಂಖ್ಯಾತರ ನರ‍್ದೇಶನಾಲಯದಡಿಯಲ್ಲಿ ರ‍್ಕಾರಿ ಮುಸ್ಲಿಂ ವಸತಿ ಶಾಲೆ ಕರ‍್ಯನರ‍್ವಹಿಸುತ್ತಿದ್ದು, ರಾಮನಗರ ಜಿಲ್ಲೆಯಲ್ಲಿ ೦೧ ರ‍್ಕಾರಿ ಮುಸ್ಲಿಂ ವಸತಿ ಶಾಲೆ ಕರ‍್ಯನರ‍್ವಹಿಸುತ್ತಿದೆ.
ನಮ್ಮ ಶಾಲೆಯು ೨.೧೭ ಎಕರೆ ವಿಸ್ತರ‍್ಣದಲ್ಲಿ ಶಾಲಾ ಸಂಕರ‍್ಣ ವಿದ್ಯರ‍್ಥಿನಿಲಯ, ಭೋಜನಾಲಯ, ಗ್ರಂಥಾಲಯ, ಬೋಧಕ ಹಾಗೂ ಬೋಧಕೇತರ ವಸತಿ ನಿಲಯಗಳನ್ನು ನರ‍್ಮಿಸಿ ೨೪ ಘಿ ೭ ಸಿ.ಸಿ.ಟಿವಿ ಕಣ್ಗಾವಲಿನಲ್ಲಿ ಸುಸಜ್ಜಿತವಾಗಿ ಸಜ್ಜುಗೊಂಡಿದೆ.

 

ಮತ್ತಷ್ಟು ಓದಿ

ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS